| ದೇಶದ ಐಟಿ ವೆಚ್ಚದಲ್ಲಿ ಭಾರೀ ಹೆಚ್ಚಳ |
| Monday, 03 May 2010 13:35 |
|
ನವದೆಹಲಿ, ಏ. 28 : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿಯನ್ನು ಕಂಡಿದೆ. ಹೊರದೇಶಗಳಿಂದ ಬಂಡವಾಳ ಕೂಡ ಅದೇ ರೀತಿ ಹರಿದು ಬರುತ್ತಿದೆ. ಈ ಕಾರಣದಿಂದ ಉದ್ಯಮದಲ್ಲಿ ಪ್ರಸಕ್ತ ವರ್ಷ ವೆಚ್ಚ ಶೇ.14ರಷ್ಟು ಹೆಚ್ಚಳ ಆಗಲಿದೆ ಎಂದು ಸಂಶೋಧನಾ ಸಂಸ್ಥೆ ಗಾರ್ಟ್‌ನರ್ ತಿಳಿಸಿದೆ.ದೇಶದಲ್ಲಿ ರಿಟೇಲ್, ಉಪಯುಕ್ತ ಸಂಸ್ಥೆಗಳು ಹಾಗೂ ಸರ್ಕಾರಿ ಇಲಾಖೆಗಳು ಮಾಡುವ
|
| More Articles..... |
|---|
|