Janumada Jodi - Mani Mani Manigondu Daara |
ಸಂಗೀತ ಸಾಹಿತ್ಯ : ವಿ. ಮನೋಹರ್
ಹಾಡಿರುವವರು : ಶಿವರಾಜ್ ಕುಮಾರ್. ಎಸ್. ಜಾನಕೀ
ಗಂ : ಹ್ಞೂ ಹ್ಞೂ ಹ್ಞೂ ಹ್ಞೂ ಹ್ಞೂ.........
ಮಣಿ ಮಣಿ ಮಣಿ ಮಣಿ ಮನಿಗೊಂದು ದಾರ
ದಾರದ್ ಜೊತೆ ಮಣಿ ಸೇರಿ ಚಂದದೊಂದು ಹಾರ
ತಾನಿ ತಂದಾನಿ ತಂದಾನ ತಂದಾನಿ ತಂದಾನ ತಂದಾನಿ ತಂದಾನ ತಂದಾನನ

ನಿನ್ನ ಹೆಸರೇನೋ ಮಣಿ ಅಂತ ಗೊತ್ತಾಯ್ತು.
ಆದರೆ ಮಣಿ ಜೊತೆ ಇರೋ ದಾರದ ಹೆಸರೇ ಗೊತ್ತಾಗ್ಲಿಲ್ವಲ್ಲೇ....
ಹೆ ; ಮಣಿ ಜೊತೆ ದಾರ ಇರೋಲ್ಲ. ದಾರದಲ್ಲಿ ಮಣಿ ಇರುತ್ತೆ ಅಂತ ಹೇಳೇ ಮಣಿ
ಗಂ : ಗೊತ್ತಾಯ್ತ ಗೊತ್ತಾಯ್ತ. ಆದರೆ ದಾರಕ್ಕೊಂದ್ ಹೆಸರಿರ್ಬೇಕಲ್ಲ
ಒಸಿ ಉದಾರ ವಾಗ ಹೇಳಿದ್ರೆ ಆಗೋದಿಲ್ವಾ.
ಹೆ : ಹೆಣ್ಣು ಮಕ್ಕಳನ್ನ ಗಾಡೀಲ್ ಕೂರುಸ್ಕೊಂಡು ಹಿಂಗೆಲ್ಲ ಆಡಬಾರದು ಅಂತ ಒಸಿ ಹೇಳೇ ಮಣಿ
ಗಂ : ಏನೋ ಹೆಸರು ಕೇಳಿದರೆ ಕೆಸ್ರಲ್ ಬಿದ್ದೊರ್ ಥರ ಆಡಬಾರದು ಅಂತ ಹೇಳೇ ಮಣಿ.
ಹೆ : ನಮ್ಮ್ ಹೆಸ್ರು ಮಾತ್ರ ಕೇಳಿ ತಮ್ಮ ಹೆಸ್ರು ಹೇಳ್ದೆ ಇರೋದ ಬಾಲ್ ಮೋಸ ಅಂತ ಹೇಳೇ ಮಣಿ.
ಗಂ : ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣ ಕೃಷ್ಣಕೃಷ್ಣಕೃಷ್ಣ
ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ ನನ್ನ ಹೆಸರು ಕೃಷ್ಣ ಅಂತ ಹೇಳಮ್ಮ ಮಣಿ
ಹೆಣ್ : ಹಂಗಾರೆ. ಗೋಪಿಕ ಸ್ತ್ರೀಯರು ಈಗಲೂ ಇದಾರಾ ಅಂತ ಕೇಳ್ಬಿಡೆ ಮಣಿ.
ಗಂ : ಚೇ ಚೇ ಅದೆಲ್ಲ ದ್ವಾಪರ ಯುಗಕ್ಕೆ. ಈ ಕಲಿಯುಗದ ಕೃಷ್ಣ ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಯಾವ ಕನ್ಯೇನು ಕಣ್ಣೆತ್ತಿ ನೋಡಲ್ಲ
ಹೆ : ನನ್ನು ನೋಡಲ್ವಾ??
ಗಂ : ನೋಡ್ತಾನೆ ಇದೀನಲ್ಲ. ಮಾತು ಮಾತಲ್ಲೇ ಮಾತು ಮರಸ್ ಬ್ಯಾಡ ಅಂತ ಹೇಳೇ ಮಣಿ
ಇವಗಲ್ಲಾದ್ರು ಹೆಸರನ್ನ ಹೇಳೆಲೆ ಕನ್ಯಾಮಣಿ
ಹೆ : ನನ್ನ್ ಹೆಸರು ಒಂದು ಹೂವಿನ ಹೆಸರ್ ನಾಗೆ ಸೇರ್ಕೋoಡೈತೆ ಅಂತ ಹೇಳೇ ಮಣಿ
ನನ್ನ್ ಹೆಸರು ಒಂದು ಹೂವಿನ ಹೆಸರ್ ನಾಗೆ ಸೇರ್ಕೋ0ಡೈತೆ ಅಂತ ಹೇಳೇ ಮಣಿ
ಗಂ : ಅದು ಯಾವ ಹೂವು ಅದು ಯಾವ ಹೂವು. ನೆಲದ ಮ್ಯಾಲೈತೋ ಅಂಬರ ದಾಗೈತೋ
ಗೊತ್ತಗ್ಲಿಲ್ವಲೇ ಮಣಿ ಕಣ್ಮಣಿ
ಹೆ : ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೋoಡೈತೆ ನೆಲದ ಮ್ಯಾಲೆ ಹುಟ್ಟಿ ಅಂಬರದಾಗೆ ಚಾಚ್ಕೋoಡೈತೆ
ಅಂತ ಹೇಳೇ ಮಣಿ ಬೇಗ ಹೇಳೇ ಮಣಿ
ಗಂ : ಅಂಬರಕ್ಕೆ ಚಾಚ್ಕೋoಡೈತೆ ಅಂಬರ ಅಂದ್ರೆ ಕನಕಾಂಬರ
ಕನಕ ಕನಕ ಕನಕ ಕನಕ ಕನಕ ಕನಕ ಕನಕ ಕನಕ..
ಕನಕ ಕನಕ ಎಷ್ಟು ಚೆಂದಾಗೈತೆ. ಕನಕ ಕನಕ ಅಹಹ ಮುದ್ದಾಗೈತೆ
ಮಣಿ : ಹೌದು ಹೌದು ಚೆಂದಾಗೈತೆ ಈಗ ಊರ್ ಹತ್ರಕ್ಕ್ ಬಂದೈತೆ ಗಾಡಿ ನಿಲ್ಸು ಅಂತ ಹೇಳೇ ಕನಕ,

|