| ಹೊಗೇನಕಲ್ ವಿವಾದ : ರಕ್ತಕ್ರಾಂತಿಗೂ ಸಿದ್ಧ |
| Monday, 03 May 2010 13:35 |
|
ಬೆಂಗಳೂರು, ಏ. 29 : ವಿವಾದಿತ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಮಿಳುನಾಡು ಸರಕಾರ ಕೂಡಲೇ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ರಾಜ್ಯದ ಒಂದಿಂಚು ಭೂಮಿ ಕಬಳಿಕೆಯಾದರೂ ರಕ್ತಕ್ರಾಂತಿಗೆ ಹಿಂಜರಿಯುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ ಎ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ, ಈ ಯೋಜನೆ
|
| More Articles..... |
|---|
|